ಚಾಮರಾಜನಗರ, ಮಾರ್ಚ್ ೨೭ (ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ೨೦೨೩ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ತಯಾರಿಕೆ, ದಾಸ್ತಾನು, ಸಾಗಾಣಿಕೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ೨೪ ಗಂಟೆ ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಮಾಹಿತಿ ನೀಡಲು ಕೋರಲಾಗಿದೆ. ಅಬಕಾರಿ ಉಪ ಆಯುಕ್ತರ ಕಚೇರಿ ಚಾಮರಾಜನಗರ ಕಂಟ್ರೋಲ್ ರೂಂ ೦೮೨೨೬-೨೨೪೭೭೬, ಮೇಲುಸ್ತುವಾರಿ ಅಧಿಕಾರಿ ಸಿ.ಎಂ. ಮಹದೇವ ಅಬಕಾರಿ ನಿರೀಕ್ಷಕರು ಮೊಬೈಲ್ ಸಂಖ್ಯೆ: ೯೬೩೨೫೫೫೩೭೦, ಎಸ್. ಮಹೇಶ್ ಅಬಕಾರಿ ಉಪ ನಿರೀಕ್ಷಕರು ಮೊಬೈಲ್ ಸಂಖ್ಯೆ: ೭೭೯೫೨೨೨೮೪೨, ಅಬಕಾರಿ ಉಪ ಅಧೀಕ್ಷಕರ ಕಚೇರಿ ಚಾಮರಾಜನಗರ ಉಪವಿಭಾಗ ಕಂಟ್ರೋಲ್ ರೂಂ. ಸಂಖ್ಯೆ: ೦೮೨೨೬-೨೨೪೮೯೨, ಮೇಲುಸ್ತುವಾರಿ ಅಧಿಕಾರಿ ಎಂ.ಡಿ. ಮೋಹನ್ ಕುಮಾರ್ ಅಬಕಾರಿ ಉಪ ಅಧೀಕ್ಷಕರು ಮೊಬೈಲ್ ಸಂಖ್ಯೆ: ೯೪೪೯೫೯೭೧೮೬, ಎಂ.ಬಿ. ಉಮಾಶಂಕರ್ ಅಬಕಾರಿ ನಿರೀಕ್ಷಕರು ಮೊಬೈಲ್ ಸಂಖ್ಯೆ: ೯೮೮೦೧೫೪೮೩೯, ಅಬಕಾರಿ ನಿರೀಕ್ಷಕರ ಕಚೇರಿ ಚಾಮರಾಜನಗರ ವಲಯ, (ಚಾಮರಾಜನಗರ ಮತ್ತು ಯಳಂದೂರು ತಾಲೂಕು ಸೇರಿ)ಕಂಟ್ರೋಲ್ ರೂಂ ಸಂಖ್ಯೆ: ೦೮೨೨೬-೨೨೩೮೨೧, ಮೇಲುಸ್ತುವಾರಿ ಅಧಿಕಾರಿ ಮೀನಾ ಅಬಕಾರಿ ನಿರೀಕ್ಷಕರು ಮೊಬೈಲ್ ಸಂಖ್ಯೆ: ೯೬೩೨೬೩೭೮೦೦, ಶ್ರೀಧರ್ ಅಬಕಾರಿ ಉಪ ಅಧೀಕ್ಷಕರು ಮೊಬೈಲ್ ಸಂಖ್ಯೆ: ೯೭೪೩೧೭೫೦೬೧, ಅಬಕಾರಿ ನಿರೀಕ್ಷಕರ ಕಚೇರಿ ಕೊಳ್ಳೇಗಾಲ ವಲಯ, (ಕೊಳ್ಳೇಗಾಲ ಮತ್ತು ಹನೂರು ತಾಲೂಕು ಸೇರಿ) ಕಂಟ್ರೋಲ್ ರೂಂ.ಸಂಖ್ಯೆ: ೦೮೨೨೪-೨೫೨೪೩೩, ಮೇಲುಸ್ತುವಾರಿ ಅಧಿಕಾರಿ ಡಿ. ಸುನೀಲ್ ಅಬಕಾರಿ ನಿರೀಕ್ಷಕರು ಮೊಬೈಲ್ ಸಂಖ್ಯೆ: ೭೪೮೩೨೦೩೯೦೫, ಶ್ರೀಧರ್ ಅಬಕಾರಿ ಉಪ ಅಧೀಕ್ಷಕರು ಮೊಬೈಲ್ ಸಂಖ್ಯೆ: ೯೭೪೩೧೭೫೦೬೧, ಸಿದ್ದಯ್ಯ ಅಬಕಾರಿ ಉಪ ಅಧೀಕ್ಷಕರು ಮೊಬೈಲ್ ಸಂಖ್ಯೆ: ೯೯೮೦೬೫೫೨೫೩, ಅಬಕಾರಿ ನಿರೀಕ್ಷಕರ ಕಚೇರಿ ಗುಂಡ್ಲುಪೇಟೆ ವಲಯ, ಗುಂಡ್ಲುಪೇಟೆ ಕಂಟ್ರೋಲ್ ರೂಂ ಸಂಖ್ಯೆ: ೦೮೨೨೯-೨೯೫೨೮೯, ಮೇಲುಸ್ತುವಾರಿ ಅಧಿಕಾರಿ ಕೆ. ತನ್ವೀರ್ ಅಬಕಾರಿ ನಿರೀಕ್ಷಕರು ಮೊಬೈಲ್ ಸಂಖ್ಯೆ: ೯೭೩೯೨೩೯೫೮೬, ಜಿಲ್ಲಾಧಿಕಾರಿಗಳ ಕಚೇರಿ ಟೋಲ್ ಫ್ರೀ ನಂ. ೧೯೫೦ ಅನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
