ಭಾರತ ದೇಶದ ನೆಚ್ಚಿನ ನಾಯಕ, ಅಜಾತ ಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮ ಜಯಂತಿ ಅಂಗವಾಗಿ, ಚಾಮರಾಜ ಬಿಜೆಪಿ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಲ್.ನಾಗೇಂದ್ರಣ್ಣ ರವರ ನೇತೃತ್ವದಲ್ಲಿ ನಂ.18 ರ ಚೆಲುವಾಂಬ ಪಾರ್ಕಿನಲ್ಲಿ ಸಸಿಗಳನ್ನು ನೆಟ್ಟು ಮತ್ತು ವಾಯು ವಿಹಾರಿಗಳಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸೋಮಶೇಖರ್ ರಾಜು ರವರು, ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಾಣಿಶ್ ಕುಮಾರ್ ರವರು, ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಕಿರಣ್ ಗೌಡ ರವರು, ನಗರ ಪಾಲಿಕೆ ಸದಸ್ಯರಾದ ಶ್ರೀ ರವೀಂದ್ರ ರವರು, ಚಾಮರಾಜ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಸಚಿನ್. ಆರ್ ರವರು, ಚಾಮರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪುನೀತ್ ಮತ್ತು ರಮೇಶ್ ರವರು, ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಉಸ್ತುವಾರಿಗಳಾದ ಶ್ರೀ ಕುಮಾರ್ ಗೌಡ ರವರು, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಅರ್ಜುನ್ ಕುಮಾರ್ ರವರು, ಮೈಸೂರು ನಗರ ರೈತ ಮೋರ್ಚಾ ಕಾರ್ಯದರ್ಶಿ ಶ್ರೀ ದಿನೇಶ್ ಗೌಡ ರವರು, ನಗರ ಕಾರ್ಯದರ್ಶಿ ಶ್ರೀ ಕೀರ್ತಿ, ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಯೋಗೇಶ್. ಆರ್, ರಾಕೇಶ್.ಆರ್ & ಗೋವಿಂದರಾಜ್ ರವರು, ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀ ಶಿವುಕುಮಾರ್, ಅಭಿಷೇಕ್, ಅಭಿಲಾಷ್, ನಿಶಾಂತ್, ಪ್ರವೀಣ್ ಮತ್ತು ಲೋಹಿತ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.