ಮೈಸೂರು ಜಿಲ್ಲಾ ಹಾಪ್‌ಕಾಮ್ಸ್: ಕರ್ಜನ್‌ಪಾರ್ಕ್, ಮೈಸೂರು. ಹಣ್ಣು ತರಕಾರಿಗಳ ಮಾರಾಟ ದರಪಟ್ಟಿ ದಿ:೦೪-೧೨-೨೦೨೧
ಕ್ರ.ಸಂ ವಿವರ ಮಾರಾಟ ಕ್ರ.ಸಂ ವಿವರ ಮಾರಾಟ

- 1 ಟಮೊಟೊ :618 75-00
- 2 ಟಮೊಟೊ ಹೆಚ್ ಬಿ 88-00
- 3 ಹುರಳಿಕಾಯಿ 75-00
- 4 ಬದನೆಕಾಯಿ 60-00
- 5 ಬೆಂಡೆಕಾಯಿ 64-00
- 6 ದಪ್ಪ ಮೆಣಸಿನಕಾಯಿ 98-00
- 7 ಹಾಗಲಕಾಯಿ 60-00
- 8 ಹಸಿ ಮೆಣಸಿನಕಾಯಿ 38-00
- 9 ಎಲೆಕೋಸ್ 45-00
- 10 ನುಗ್ಗೆಕಾಯಿ –
- 11 ಗೋರಿಕಾಯಿ 70-00
- 12 ಮದರಂಗ ಬಾಳೆ 34-00
- 13 ಕ್ಯಾರೇಟ್ 80-00
- 14 ಬೀಟರೋಟ್ 45-00
- 15 ಪಡವಲಕಾಯಿ 56-00
- 16 ಸೋರೆಕಾಯಿ 33-00
- 17 ಮಂ.ಸೌತೇಕಾಯಿ 52-00
- 18 ಸೌತೆಕಾಯಿ 28-00
- 19 ಸೀಮೆಬದನೆಕಾಯಿ 34-00
- 20 ಮೂಲಂಗಿ 64-00
- 21 ತೊಂಡೆಕಾಯಿ 100-00
- 22 ಹೂಕೋಸು 54-00
- 23 ಗೆಡ್ಡೆಕೋಸು 94-00
- 24 ಹೀರೆಕಾಯಿ 54-00
- 25 ಚಪ್ಪರದ ಅವರೆ 50-00
- 26 ಅವರೆಕಾಯಿ 40-00
- 27 ಬಠಾಣಿ 75-00
- 28 ಕೊತ್ತಂಬರಿ 100-00
- 29 ಕರಿಬೇವುಸೋಪ್ಪು 100-00
- 30 ಮಿಕ್ಸೇಡ್ ಸೋಪ್ಪು 80-00
- 31 ಸುವರ್ಣಗೆಡ್ಡೆ 32-00
- 32 ಈರುಳ್ಳಿ 40-00
- 33 ಬೆಳುಳ್ಳಿ 84-00
- 34 ಆಲೂಗಡ್ಡೆ 32-00
- 35 ತೆಂಗಿನಕಾಯಿ 42-00
- 36 ಬೂದಕುಂಬಳ 20-00
- 37 ಸಿಹಿಕುಂಬಳ 16-00
- 38 ನಿಂಬೆಹಣ್ಣು 60-00