ಮೈಸೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ್ ರಾಜು ನಗರಪಾಲಿಕೆ ಸದಸ್ಯರಾದ ಬಿವಿ ರವೀಂದ್ರರವರು ಹಾಗೂ ಚಾಮರಾಜ ಕ್ಷೇತ್ರದ BLA  ದಿನೇಶ್ ಗೌಡ . ಉಪ ಆಯುಕ್ತರಾದ ಶಶಿಕುಮಾರ್, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್ ಉಪಸ್ಥಿತರಿದ್ದರು.

By admin