ಮೈಸೂರು ಕುರುಹಿನಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್, ಮೈಸೂರು
೪೫೪೧/ಎ, ೧೬ನೇ ಮುಖ್ಯ ರಸ್ತೆ, ವಿಜಯನಗರ ೨ ನೇ ಹಂತ, ಮೈಸೂರು – ೫೭೦೦೧೭
ನಾಲ್ಕನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಆಹ್ವಾನ
೨೦೨೦-೨೧ರ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯನ್ನು ದಿನಾಂಕ ೧೧-೧೨-೨೦೨೧ರ ಶನಿವಾರ ಬೆಳಗ್ಗೆ ೧೦-೩೦ ಗಂಟೆಗೆ ಸಹಕಾರಿಯ ಅಧ್ಯಕ್ಷರಾದ ಶ್ರೀ.ಸಿ.ಮೋಹನಕುಮಾರ್ ರವರ ಅಧ್ಯಕ್ಷತೆಯಲ್ಲಿ ಕುರುಹಿನಶೆಟ್ಟಿ ಶ್ರೀರಾಮಮಂದಿರ #೨೦೩೬ ಮಾಧವಚಾರ್ ರಸ್ತೆ ಕೆ.ಆರ್ ಮೊಹಲ್ಲಾ ಮೈಸೂರು- ೫೭೦೦೦೪ ಇಲ್ಲಿ ಏರ್ಪಡಿಸಲಾಗಿದೆ. ಮಾನ್ಯ ಸದಸ್ಯರೆಲ್ಲರಿಗೂ ಸಭೆಯ ಆಹ್ವಾನ ಪತ್ರಿಕೆಯನ್ನು ಈಗಾಗಲೇ ಅಂಚೆ ಮೂಲಕ ಕಳುಹಿಸಕೊಡಲಾಗಿದ್ದು, ಒಂದುವೇಳೆ ತಲುಪಿರದಿದ್ದಲ್ಲಿ ಇದನ್ನೇ ಆಮಂತ್ರಣವೆಂದು ಪರಿಗಣಿಸಿ ಸಭೆಗೆ ತಪ್ಪದೆ ಹಾಜರಾಗಿ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಆಡಳಿತ ಮಂಡಳಿಯ ಆದೇಶದ ಮೇರೆಗೆ
ಪ್ರಶಾಂತ್.ಎ.ಆರ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ