ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಚಾಮುಂಡಿ ಟಿವಿಎಸ್ ಷೋರೂಂ ಆವರಣದಲ್ಲಿ ದ್ವಿಚಕ್ರವಾಹನಗಳ ಸಾಲಮೇಳಕ್ಕೆ ಚಾಲನೆ ನೀಡಲಾಯಿತು.
ಚಾಮುಂಡಿಟಿವಿಎಸ್ ಷೋರೂಂ ವ್ಯವಸ್ಥಾಪಕ ಟಿ.ಎಂ.ಲೋಕೇಶ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ದ್ವಿಚಕ್ರವಾಹನಗಳಿಗೆ ಕಡಿಮೆಬಡ್ಡಿದರದಲ್ಲಿ ಸಾಲನೀಡಲಾಗುತ್ತಿದೆ, ನಾಲ್ಕುದಿನಗಳ ಕಾಲ ಸಾಲಮೇಳ ನಡೆಯಲಿದ್ದು, ಸಾರ್ವಜನಿಕರು ಸಾಲಮೇಳದ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾಲಮೇಳವನ್ನು ರಾಜಶೇಖರಸ್ವಾಮೀಜಿ ಉದ್ಘಾಟಿಸಿದರು.
ಮಾಲೀಕರಾದ ಕೆ.ಎಂ.ನಾಗೇಶ್, ಪ್ರಭು, ಆನಂದ್, ಮಹೇಶ್, ಸಯ್ಯದ್, ಕನ್ನಡಪರಸಂಘಟನೆ ಮುಖಂಡ ಚಾರಂಶ್ರೀನಿವಾಸಗೌಡ, ಸಿಬ್ಬಂದಿ ಹಾಜರಿದ್ದರು.

ನಗರದಲ್ಲಿ ಟಿವಿಎಸ್ ಸಾಲಮೇಳಕ್ಕೆ ಚಾಲನೆ