ಚಾಮುಂಡೇಶ್ವರಿ ‌ಕ್ಷೇತ್ರದ ಜಯಪುರ ಗ್ರಾಮ ಪಂಚಾಯತಿ 14 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಮಾವಿನಹಳ್ಳಿ ಗ್ರಾಮದ ಎಸ್.ಸಂದೀಪ್,ರಾಮಕೃಷ್ಣಚಾರಿ, ಎಂ.ಸಿದ್ದೇಗೌಡ, ನಂಜಮ್ಮಣ್ಣಿ, ಸಣ್ಣತಾಯಮ್ಮ, ಬರಡನಪುರ ಗ್ರಾಮದ ಬಿ.ಡಿ. ಬಸವಣ್ಣ,ರೇಣುಕಾ, ದಾರಿಪುರ ಗ್ರಾಮದ ಬಸವಣ್ಣ, ಸುಮ.ಎಂ. ಜಯಪುರ ಗ್ರಾಮದ ಎಂ.ನಾಗರಾಜು, ಮಾದೇವಯ್ಯ, ಆಶಾ, ಮಹದೇವಿ ಹೆಚ್.ಎನ್. ಸೋಲಿಗರಕಾಲೋನಿಯ ಲಕ್ಷಿ ಶಂಕರ್ ರವರು ಶಾಸಕ ಜಿ.ಟಿ.ದೇವೇಗೌಡರಿಗೆ, ಜಿ.ಡಿ.ಹರೀಶ್ ಗೌಡರಿಗೆ, ಲಲಿತ ಜಿಟಿದೇವೇಗೌಡರಿಗೆ ಅಭಿನಂದಿಸಿದರು ಮೈಮುಲ್ ಮಾಜಿ ಅಧ್ಯಕ್ಷ ಸಿದ್ದೇಗೌಡ, ಜಯಪುರ ಜವರನಾಯಕ, ಮುತ್ತಾಲಿಬ್, ಶಿವಣ್ಣೇಗೌಡ, ಮಂಜು, ಚಿಕ್ಕಣ್ಣನಾಯಕ, ರೇಣುಕಾ, ಲೋಕೇಶ್, ನಾಗರಾಜು, ಮೂಗಯ್ಯ, ಡೈರಿ ಬಸವಣ್ಣ, ಕೆಂಪಾಚಾರಿ, ಕರಿಯಯ್ಯ, ನಿಂಗರಾಜಚಾರಿ, ಧರಿಣಿಶ್, ಸೋಮು,ಮನೋಜ್ ಕುಮಾರ್, ವೆಂಕಟ್ರಾಮ್ ಹಾಜರಿದ್ದರು.

By admin