ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಸಂಕಷ್ಟಕ್ಕೊಳಗಾಗಿ ಕುಟುಂಬಗಳಿಗೆ ಹಾಗೂ ನಿರಾಶ್ರಿತ ಬಡ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ಹಾಗೂ ಆಹಾರದ ಪದಾರ್ಥಗಳನ್ನು ವಿತರಿಸಲಾಯಿತು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ಕೆ.ಭರತ್, ಚಾಮುಂಡಿ ಬೆಟ್ಟ ದೇವಸ್ಥಾನದ ಅಧ್ಯಕ್ಷ ಜಿ.ಕಾಳಯ್ಯ, ಮಾಜಿ ಅಧ್ಯಕ್ಷೆ ಕಮಲ, ವಕೀಲ ಶಿವು, ಪ್ರಕಾಶ್, ಮಂಜುನಾಯಕ, ನಿಂಗರಾಜು, ವೆಂಕಟೇಶ್, ಚೇತನ್ ಹಾಗೂ ಬಿಎಸ್‌ಎನ್‌ಎಲ್ ಸಂಸ್ಥೆಯ ನಿವೃತ್ತ ನೌಕರ ಮಹದೇವು ಇದ್ದರು.