ದಿನಾಂಕ: 09-01-2021 ರಂದು ಶನಿವಾರ ಬೆಳಿಗ್ಗೆ 9.30 ಕ್ಕೆ  ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಕೆ.ಜಿ.ಕೊಪ್ಪಲು 3ನೇ ಮುಖ್ಯರಸ್ತೆಯಿಂದ 7ನೇ ಮುಖ್ಯರಸ್ತೆಯವರೆಗೆ ಅಭಿವೃದ್ದಿ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿಪೂಜೆಯನ್ನು ನೆರವೇರಿಸಿದರು.

ಈ ಸಮಯದಲ್ಲಿ  ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ  ಎಲ್.ನಾಗೇಂದ್ರ,  ಹೆಚ್.ವಿ.ರಾಜೀವ್,  ಮಹಾನಗರ ಪಾಲಿಕೆ ವಾರ್ಡ್ ಸಂ-42ರ ಸದಸ್ಯರಾದ  ಶಿವಕುಮಾರ್,   ವಾರ್ಡ್ ಸಂಖ್ಯೆ-42 ರ ಸದಸ್ಯರಾದ  ಶಿವಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್,  ರಾಜು, ಸೋಮಶೇಖರರಾಜು,   ಶಿವಕುಮಾರ್,  ನಗರ ರೈತ ಮೋರ್ಚಾ ಅಧ್ಯಕ್ಷರಾದ  ದೇವರಾಜ್,  ಭಾ.ಜ.ಪ ಪ್ರಧಾನ ಕಾರ್ಯದರ್ಶಿಗಳಾದ  ಪುನೀತ್ & ರಮೇಶ್, ಮಾಜಿ ನಗರ ಪಾಲಿಕೆ ಸದಸ್ಯರಾದ  ಎಂ.ಕೆ. ಶಂಕರ್ ಹಾಗೂ ಶ್ರೀಬಾಲು, ಆಶ್ರಯ ಸಮಿತಿ ಸದಸ್ಯರಾದ  ಅನೂಜ್, ಮುಖಂಡರುಗಳಾದ  ರಾಜಣ್ಣ, ಕಿರಣ್ , ಮಾದೇಗೌಡ, ರವಿ ಗೌಡ, ಈರಣ್ಣ  ತಮ್ಮಯ್ಯಣ್ಣ  ಚೌಡಪ್ಪ  ಮಂಜುನಾಥ್ ,ಶ್ರೀನಿವಾಸ ,ಕೃಷ್ಣಪ್ಪ , ಶಶಿಕುಮಾರ್ ಶ್ರೀ ಚಿಕ್ಕಣ್ಣ ಶ್ರೀ ಸಂಜೀವ,  ಗೋಪಾಲ,  ಶಿವಣ್ಣ, ಕೃಷ್ಣ  ದಯಾನಂದ ಮತ್ತು  ಜ್ಯೋತಿ ಹಾಗೂ ಮಮತ, ಕೆಜಿ ಕೊಪ್ಪಲಿನ ಯಜಮಾನರು ಹಾಜರಿದ್ದರು.

By admin