ಮೈಸೂರು,:- ನಗರದಲ್ಲಿ ಏ.೧೪ ಮತ್ತು ೧೫ ರಂದು ಸಂಜೆ ೬:೩೦ ಗಂಟೆಗೆ ರಂಗಾಯಣದ ಭೂಮಿಗೀತ ರಂಗ ಮಂದಿರದಲ್ಲಿ ಸೋಲಾಪುರದ ವಿದ್ಯಾಸಾಗರ ಅಧ್ಯಾಪಕರು ಬರೆದಿರುವ ಸಕ್ಕರೆ ತಿಂದ ಶಾಣ್ಯ ಎಂಬ ನಾಟಕ ಪ್ರದರ್ಶನವನ್ನು ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣ ಕಲಾವಿದರಿಂದ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.