ವರದಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

 

ಶ್ರೀ ತೇಜಸ್ ಡಿ.ಎಸ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಮಹರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು ಇವರು 30 ಸೆಕೆಂಡಿನಲ್ಲಿ 27 ಬಾರಿ 3ಗಾಜಿನ ಬಾಟಲಿಯ ಮೇಲೆ ಪುಷ್ ಅಪ್ ನ್ನು ಮಾಡಿರುತ್ತಾರೆ.ಇವರ ಈ ಸಾಧನೆಯನ್ನು ಕಂಡು ಅಂತರಾಷ್ಟ್ರೀಯ ದಾಖಲೆ ಪುಸ್ತಕದ ಸಂಸ್ಥೆಯವರು ಪರಿಶೀಲಿಸಿ ದಾಖಲೆ ನಿರ್ಮಿಸಿದ ಪ್ರಮಾಣ ಪತ್ರವನ್ನು ನೀಡಿರುತ್ತಾರೆ.ಚಿತ್ರದಲ್ಲಿ ಕಾಣಬಹುದು ಬಲಕ್ಕೆ ಡಾ.ಪಿ.ಕೃಷ್ಣಯ್ಯ ,ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ ,ತೇಜಸ್ ಡಿ.ಎಸ್ ಹಾಗೂ ಜಸ್ವಂತ್ ಎಸ್ ಕಿಕ್ ಬಾಕ್ಸಿಂಗ್ ತರಬೇತುದಾರರು,ದೈಹಿಕ ಶಿಕ್ಷಣ ವಿಭಾಗ ಮೈಸೂರು, ವಿಶ್ವವಿದ್ಯಾನಿಲಯ ಮೈಸೂರು.

By admin