ಇಂದು ಮತ್ತು ನಾಳೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು. ಡಿಸೆಂಬರ್:- ಬೆಳಗೋಳ ಯಂತ್ರಗಾರದ 3.50 ಎಂ.ಜಿ.ಡಿ. ಹಾಗೂ 8.00 ಎಂ.ಜಿ.ಡಿ. ಯಂತ್ರಗಾರದಲ್ಲಿ ವಿದ್ಯುತ್ ವಿತರಣಾಕೇಂದ್ರದಲ್ಲಿ ವ್ಯತ್ಯಯವಾಗುವುದರಿಂದ ಡಿಸೆಂಬರ್ 29 ಮತ್ತು 30 ರಂದು ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಮಂಡಿಮೊಹಲ್ಲಾ, ಲಷ್ಕರ್‌ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ ಎ.ಬಿ.ಸಿ. ಲೇಔಟ್, ಈರನಗೆರೆ, ಸಿದ್ದಿಖಿನಗರ,…
